Monday, 31 January 2022

ಆವರಿಸು

ಆವರಿಸು ಬಳಸಿಕೊಂಡು
ಆವರಿಸು ಕನವರಿಸುವಂತೆ
ಆವರಿಸು ನಖಶಿಖಾಂತ
ಆವರಿಸು ಸುರಿಯುವಂತೆ 
ಆವರಿಸು ನಯನ ತುಂಬಾ
ಅವರಿಸು ನಲುಗದಂತೆ
ಆವರಿಸು ಒಳಗಿಂದಲೇ
ಆವರಿಸು ನೆನೆಯುವಂತೆ
ಆವರಿಸು ಕಸಿದು ಕಸುವಾ 
ಆವರಿಸು ಕುಸಿಯುವಂತೆ