ಭಾವನೆಗಳ ಲೋಕದಲ್ಲಿ ನಾನು ಸಂಗಾತಿಯ ಹುಡುಕುತ ಅಲೆಯುತ್ತಿದ್ದೆ. ಆಗ ಹಿಂದಿನಿಂದ ರಭಸವಾಗಿ ಕುದುರೆಯಂತೆ ಬಂದ ಒಬ್ಬ, ನನ್ನ ಗಟ್ಟಿಯಾಗಿ ತಬ್ಬಿ, ಮೆಲ್ಲಗೆ ಕಿವಿಯ ಹತ್ತಿರ ಬಂದು ಕೇಳಿದ, "ನಿನ್ನನು ಕನಸಿನ ಲೋಕಕ್ಕೆ ಕರೆದೊಯ್ಯುವೆ, ಬರ್ತಿಯಾ?" ಅಂತ. ಆದರೆ ನಾನು ಮೋಬೈಲ್ ಇಯರ್ ಫೋನ್ನಲ್ಲಿ ಕನ್ನಡ ಭಾವಗೀತೆಗಳನ್ನು ಕೇಳುತ್ತಿದ್ದರಿಂದ ಅವನ ಮಾತು ಸರಿಯಾಗಿ ತಿಳಿಯಲಿಲ್ಲ. ನಾನು ನಾಚುತ್ತಾ ನಿಧಾನಕ್ಕೆ ತಿರುಗಿ ನೋಡಿದೆ. ಅವನ ನೋಡಿದ ತಕ್ಷಣ ನನ್ನ ನಾಚಿಕೆಯೂ ಭಯ ಮತ್ತು ಗಾಬರಿಯಾಗಿ ಬದಲಾಯಿತು. ಯಾಕೆಂದರೆ ಅವನು ನಮಗೆ ಫಿಜಿಕ್ಸ್ ಹೇಳಿಕೊಡುವ ಮೇಷ್ಟ್ರು. ಸಧ್ಯ ನಾನು ಹಿಂದೆ ತಿರುಗಿ ನೋಡದೇ ಅವಸರದಲ್ಲಿ *ಪ್ಯಾಂಟ್ ಬಿಚ್ಚಿ* ನಿಲ್ಲಲಿಲ್ಲವಲ್ಲಾ ಅಂತ ಸಮಾಧಾನ ತಂದುಕೊಂಡೆ. ಒಂದು ವೇಳೆ ಹಾಗೇನಾದರೂ ಆಗಿದ್ದರೆ, ನನ್ನ ಕಥೆ ಮುಗಿದೇ ಹೋಗುತ್ತಿತ್ತು.
ಹೋಸ ಫಿಜಿಕ್ಸ್ ಮೇಷ್ಟ್ರು ಇನ್ನೂ ಮದುವೆಯಾಗಿಲ್ಲ, ಈಗ ತಾನೆ ಎಮ್ಮ.ಎಸ್ಸಿ. ಮುಗಿಸಿ ನಮ್ಮ ಕಾಲೇಜಿಗೆ ಸೇರಿಕೊಂಡಿದ್ದ. ಒಳ್ಳೆಯ ಕಟ್ಟುಮಸ್ತಾಗಿದ್ದ ಕಾಯಕ್ಕೆ ಅವನು ಬಿಗಿಯಾದ ಅರ್ಧ ತೋಳಿನ ಅಂಗಿ ಹಾಕಿದಾಗ ಅವನ ಭುಜ, ತೋಳು, ಕೈಗಳನ್ನೆ ನೋಡುತ್ತಿದ್ದರೆ ಈ ಹಾಳಾದ ಫಿಜಿಕ್ಸ್ ಯಾರಿಗೆ ಬೇಕಾಗಿತ್ತು. ಅವನ ಆಲಿಂಗನಕ್ಕೆ ಮೈ-ಮನ ಎರಡೂ ತುಡಿಯುತ್ತಿತ್ತು, ಆದರೆ ಮತ್ತೆ ಭಯವಾಗುತ್ತಿತ್ತು.ಅವನ ತೋಳುಗಳೇ ಹೀಗಿರಲು, ಅದೂ ಹೇಗಿರಬೇಡ ಅಂತ ಒಂದು ಸಣ್ಣ ನಡುಕ ಹುಟ್ಟುತ್ತಿತ್ತು. ಅದೇ ಗುಂಗಿನಲ್ಲಿ ಒಂದು ಸಾರಿ ಅವನ ತೊಡೆಗಳನ್ನು ಬಿಟ್ಟ ಕಣ್ಣಿಂದ ನೋಡುತ್ತಾ ದೃಷ್ಟಿಯನ್ನು ಸ್ವಲ್ಪ ಮೇಲೆ ಹರಿಸಿದೆ. ಆ ಉಬ್ಬಿದ ಜಿಪ್ಪಿನ ಹಿಂದಿನ ಆಕೃತಿ, ಅಳತೆ ಹೇಗಿದ್ದೀತು ಅಂತ ಊಹಿಸಲು ಶುರುವಿಟ್ಟೆ. ಅಷ್ಟರಲ್ಲಿ ಅವನ ದೃಷ್ಟಿ ನನ್ನ ಕಡೆಗೆ ಬಿತ್ತು. ತಕ್ಷಣ ಒಂದು ಚಾಕ್ ನ ತುಂಡನ್ನು ನನ್ನ ಕಡೆ ಎಸೆದು ಕೇಳಿದ "ಗಮನ ಎಲ್ಲಿದೆ?" ನನ್ನ ಎದೆ ಝಲ್ ಅಂತು.
ನಿಧಾನಕ್ಕೆ ಅವನು ತನ್ನ ಅಂಗಿಯ ಒಂದೊಂದೇ ಗುಂಡಿಯನ್ನು ಬಿಚ್ಙುತ್ತ ಹಸಿದ ಹುಲಿಯಂತೆ ನನ್ನ ನುಂಗುವ ಹಾಗೆ ನೋಡುತ್ತಿದ್ದ. ನಾನು ಬಲೆಗೆ ಬಿದ್ದ ಜಿಂಕೆಯಂತೆ ಭಯದಲ್ಲಿ ಬೆವರುತ್ತಿದ್ದೆ.
ಆದರೆ ಅವನು ನನ್ನ ಭಯವನ್ನು ನಿರಾಳಗೊಳಿಸುವಂತೆ ಹಗುರವಾಗಿ ನನ್ನ ಪಕ್ಕ ಬಂದು ಮಲಗಿದ. ಇಬ್ಬರೂ ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ನೋಡಿದೆವು. ಅವನು ಮೆದುವಾಗಿ ನನ್ನ ಕುತ್ತಿಗೆ ಮೇಲೆ ತನ್ನ ವಿಶಾಲವಾದ ಕೈಯಿಟ್ಟು ಹೆಬ್ಬೆರಳಿನಿಂದ ನನ್ನ ಕೆನ್ನೆ ಸವರಲು ಶುರುಮಾಡಿದ. ನಾನು ಲಘುವಾಗಿ ಅದರಲಾರಂಭಿಸಿದೆ. ಹಾಗೇ ನಿಧಾನವಾಗಿ ನನ್ನ ಮುಖದ ಹತ್ತಿರ ತನ್ನ ಮುಖ ತಂದ. ಅವನು ತುಟಿಗೆ ಮುತ್ತಿಡುತಾನೆ ಅಂತ ನಾನಂದುಕೊಳ್ಳುವಷ್ಟರಲ್ಲಿ ಅವನು ಕೂಡಲೇ ನನ್ನ ಎಡಗಿವಿಗೆ ಚುಂಬಿಸಿ ತನ್ನ ನಾಲಿಗೆಯಿಂದ ಹಸಿಯಾಟ ಆಡಲು ಶುರು ಮಾಡಿದ. ನಾನು ಕಚಗುಳಿಯಿಂದ ನುಲಿಯಲಾರಂಭಿಸಿದೆ. ಮೆಲ್ಲ
ಮೆಲ್ಲಗೆ ನನ್ನ ಬಲಗೈಯಿಂದ ಅವನ ಎದೆಯನ್ನು ಸವರಿ, ಹೊಟ್ಟೆಯನ್ನು ಬಳಸಿ ಕೈಯನ್ನು ಕೆಳಗೆ ಜಾರಿಸಿದೆ. ಅದು ಗಟ್ಟಿಯಾದ ಉಕ್ಕಿನಂತಾಗಿ ಚೆಡ್ಡಿಯೊಳಗೆ ಪುಟಿಯುತ್ತ ಚಡಪಡಿಸುತ್ತಿತ್ತು. ಬಿಸಿಯಾಗಿತ್ತು. ಒಂದು ಸಾರಿ ಅದನ್ನು ಬಿಗಿಯಾಗಿ ಹಿಡಿದು ನಿಯಂತ್ರಣಕ್ಕೆ ತರಲು ಮುಂದಾದೆ, ಆದರೆ ಅದರ ಬಲ ನನ್ನ ಕೈಬಲಕ್ಕಿಂತ ಜೋರಾಗಿತ್ತು. ನಾನು ಸೋತು ಕೈ ಎಳೆದು ಕೊಂಡು ಅವನ ಎದೆಯ ಮೇಲಿಟ್ಟೆ. ಅವನ ಅವಸರಕ್ಕೆ ನಾ ನಿಸ್ಸಹಾಯಕನಾಗಿ ಸುಮ್ಮನೆ ಮಲಗಿದೆ. ಬಡಬಡನೇ ನನ್ನ ಸಂಪೂರ್ಣ ವಿವಸ್ತ್ರಗೊಳಿಸಿ, ನನ್ನ ಕಾಲುಗಳನ್ನು ಹೆಗಲ ಮೇಲೆರಿಸಿಕೊಂಡು ಕಾಮದಾಟಕೆ ಸಜ್ಜಾದ. ಕ್ಷಣಾರ್ಧದಲ್ಲಿ ಸರಿಯಾಗಿ ಗುರಿಯಿಟ್ಟು ನನ್ನನ್ನು ಒಳಗಿನಿಂದ ಆವರಿಸಿದ. ಬೆಚ್ಚನೆಯ ಹಿತವಾದ ಭರಿಸುವಷ್ಟೇ ನೋವು, ಕಾವು. (ಕಾಮಕ್ರೀಡೆಯಲ್ಲಿ ನಿರೋಧ ಕಡ್ಡಾಯವಾಗಿ ಬಳಸಲೇಬೇಕು). ಹತ್ತು ನಿಮಿಷದ ರಭಸದಾಟದ ನಂತರ ಚಿಲುಮೆ ಚಿಮ್ಮಿತು. ದೀರ್ಘ ವಿರಾಮ. ಕುಣಿದಾಡಿದ ನಂತರ ಇಬ್ಬರ ಮೈಮನ ತಣಿದವು.

Chikkadhadaru chokkavadha kathe
ReplyDelete