Friday, 22 March 2019

ಹೋಳಿ

ಲುಂಗಿ ಉಟ್ಟು
ಅಂಗಿ ಬಿಚ್ಚಿ
ಅಂಗಕ್ಕೆಲ್ಲ
ರಂಗು ಹಚ್ಚಿ
ಅಂಗಳದಿ
ರಂಗಿನಾಟವ ಒಂದು
ಗುಂಗಿನಲ್ಲಿ
ಮಂಗನಂತೆ ನಿನ್ನ
ಸಂಗ
ಅಂಗಾಂಗ ಉಜ್ಜಿ ಆಡುವ ಆಸೆ

1 comment: